Friday, October 13, 2017

ಒಂದು ಸಣ್ಣ ಜೋಕು ..-- ದಯವಿಟ್ಟು ತಮಾಷೆಗಾಗಿ ಮಾತ್ರ !!!




ನಾನು ಈಗಷ್ಟೇ ಬರೆದ ಜೋಕು ...

ಗೆಳೆಯ (ತುಂಬಾ ದಿನಗಳ ನಂತರ ಭೇಟಿ ಆದಾಗ) :  ಏನೋ ಮಗ. ಹೇಗೆ ನಡೀತಾ ಇದೆ ಜೀವನ ಮದುವೆ ಆದಮೇಲೆ .
ನಾನು : ಐಯೂ  ಎನ್ ಹೇಳಲಿ ಮಗ. ನನ್ನ ಹೆಂಡತಿ ನನ್ನ ದೇವರು ತರ ನೋಡಿಕೊಳ್ತಾಳೆ ..
ಗೆಳೆಯ : ಹೌದಾ!!?? ಸೂಪರ್  ಮಗ !!
 ನಾನು : ಹೂ ಮತ್ತೆ !!!.. ದಿನ ಬೆಳಗಾದರೆ ಮೊಕ್ಕಕ್ಕೆ  ಮಂಗಳಾರತಿ ಮಾಡುತ್ತಾಳೆ.. ಮತ್ತೆ ಕ್ಯಾಕರಿಸಿ  ತುಪುಕ್  ತುಪುಕ್  ಅಂತ ಅಭಿಷೇಕ ಮಾಡುತ್ತಾಳೆ!!!

No comments:

Life lessons

 Fall in love — you'll write with a sigh, Get married — you'll question the why. Have kids — you'll preach and you'll teach,...